ಮಾರೆಪ್ಪ ಭಜಂತ್ರಿ

edit

Welcome to Wikipedia

edit

thumb ಎಲ್ಲ ಗುರು ಹಿರಿಯರಿಗೆ ಹಾಗು ನನ್ನ ಬಂದು ಬಳಗದವರಿಗೂ ನನ್ನ ಹೃದಯಪೂರ್ವಕ ಯುಗಾದಿ ಹಬ್ಬದ ಶುಭಾಷೆಯಗಳು ಈ ಹೊಸ ವರ್ಷ ಅಂಗವಾಗಿ ಎಲ್ಲರ ಜೀವನದಲ್ಲಿ ಒಲೆಯ ಮನಸು ಒಳೆಯ ಗುಣಗಳನ್ನು ಅಳವಡಿಸಿಕೊಂಡು ಸುಖ ಸಂತೋಷದಿಂದ ಜೀವನ ನೆಡೆಸಬೇಕು ಹಾಗು ನಾವೆಲ್ಲರೂ ಸಂತೋಷ, ಅಲ್ಲದೆ ಕಷ್ಟದಲ್ಲಿ ಕೊಡ ಸರಿಸಮನಾಗಿ ಜೀವನ ಮಾಡಬೇಕೆಂದು ಈ ಒಂದು ಮಾತು ಹಂಚಿಕೊಳ್ಳುತೇನೆ.


Hello, MareppaBhajantri, and welcome to Wikipedia!

Thank you for your contributions to this free encyclopedia. If you decide that you need help, check out Getting Help below, ask at the help desk, or place {{Help me}} on your talk page and ask your question there. Please remember to sign your name on talk pages by clicking   or   or by typing four tildes (~~~~); this will automatically produce your username and the date. Also, please do your best to always fill in the edit summary field. Below are some useful links to facilitate your involvement. Happy editing! I Am Chaos (talk) 14:10, 31 March 2017 (UTC)Reply

Getting started
Finding your way around
Editing articles
Getting help
How you can help

I Am Chaos (talk) 14:10, 31 March 2017 (UTC)Reply

Your recent edits

edit

ನನ್ನ ದೃಷ್ಟಿಯಲ್ಲಿ ಇವರು ಹುಲಿಗಳು ಸೂಪರ್ ಸ್ಟಾರಗಳು ಅಲ್ಲ ನಿಜವಾಗಲು ಹುಲಿಗಳು ಅಂದರೆ ನಮ್ಮ ಭರತ್ ದೇಶದ ಸೈನಿಕರು ಏನಾದ್ರು ನೀವುಗಳು ಬರಿಬೇಕಂದ್ರೆ, ಮಾಡಬೇಕೆಂದು ನಿಮ್ಮಲ್ಲಿ ಯೋಚನೆ ಇದ್ದಾರೆ ಭಾರತದ ಸೈನಿಕರಿಗೆ ಮಾಡಿ ಹಾಗು ಇವರುಗಳು ಎಲ್ಲಿ ಕಂಡರೂ ಇವರಿಗೆ ಮನಸುಪೂರ್ತಿ ಗೌರವ ಕೊಡಿ. ಇವರಿಗೆ ಪ್ರೋಚ್ಸ ಕೊಡಿ ನಾವು ಇವರನ್ನು ನಂಬಬೇಕು ಇವರು ಇಲ್ಲದೆ ನಾವುಗಳು ಇಲ್ಲ ದೇಶಕ್ಕಾಗಿ ಕೊಡುತಕ್ಕಂತ ತ್ಯಾಗ ಏನೂ ಗೊತ್ತ ಇಡಿ ಜೇವನವನ್ನು ದೇಶಕ್ಕಾಗಿ ಸಮರ್ಪಣೆ ಮಾಡಿದ್ದರೆ ನಮ್ಮ ದೇಶದ ಸೈನಿಕರಿಗೆ ದೇಶದಲ್ಲಿ ಇವರಬಗ್ಗೆ ಪ್ರಚಾರ ಮಾಡಿ ಪರದೇಯಮೇಲೆ ನಟನೆ ಮಾಡುವ ಜನರಿಗೆ ಇದ್ದಷ್ಟು ಪ್ರೀತಿ ನಮ್ಮ ದೇಶ ಕಾಯುವ ಸೈಕಿರಿಗೆ ಕೊಡಲ್ಲ ಹಾಗು ಪರದೇಯಮೇಲೆ ನಟನೆಮಾಡುವ ಜನರಿಗೆ ಇದ್ದ ಪ್ರೀತಿ ಸೈನಿಕರಿಗೆ 50% ಪ್ರಿತಿಯನು ಕೊಡಿ ಭಾರತದಲ್ಲಿ ಸೈನಿಕರು ಪ್ರಚಾರ ಆಗುವದು ಒಂದೇ ಸಮಯದಲ್ಲಿ ಸೈನಿಕ ಮರಣನಂತರ ಆ ಸಮಯ ಟಿವಿ,ಮತ್ತು ಪತ್ರಿಕದಲ್ಲಿ ಯಾವದೋ ಒಂದು ಮೂಲೆಯಲ್ಲಿ ಸ್ವಲ್ಪ ವಿಷಯ ಅಸ್ಟೆ ಇದು ಬೇಡ ನಾವುಗಳು ದೇಶ ಸೈನಿಕರನ್ನು ನಮ್ಮ ಹೃದಯದಲ್ಲಿ ನೆಲೆಸಿಕೊಳ್ಳೋಣ ಪ್ರಿಯ ಬಂದುಗಳೇ. ನಿಮಗೆ ಗೊತ್ತು ಇದಿಯೋ ಗೊತ್ತಿಲ್ಲ but ಇಲ್ಲಿ ಒಂದು ವಿಷಯ ಹೇಳಲಿಕೆ ಇಷ್ಟಪಡುತ್ತೇನೆ ಕೇಳಿ ೧೯೩೧ ರಲ್ಲಿ ಕ್ರಾಂತಿಕಾರಿ ವೀರ ಭಗತ ಸಿಂಗ್ ಅವರು ಬ್ರಿಟಿಶ್ ರಾಜನಿಗೆ ಒಂದು ಪ್ರಶ್ನೆ ಕೇಳಿದ ನನ್ನನು ನೆಣ ಹಾಕಬೇಡಿ ನನ್ನನು ಗುಂಡಿಟ್ಟು ಕೊಂದುಬಿಡಿ, ಆದರೆ ಬ್ರಿಟಿಶ್ ರಾಜ ಇರಿತಿ ಕೇಳಲು ಕಾರಣ ನನ್ನ ಕೊನೆಯುಸಿರಿ ಈ ಮಣ್ಣಿನ ಮೇಲೆ ಬಿಡಬೇಕೆಂದು ನನ್ನ ಆಶೆ ನಾವುಗಳಲ್ಲರು ಈ ದೇಶ ಹಾಗು ಸೈನಿಕರನ್ನು ಪ್ರಿತಿಸಬೇಕೆಂದು ನನ್ನ ಆಶೆ ಅಸ್ಟೆ ಕೋನೆಯಲ್ಲಿ ಜೈ ಹಿಂದೂ ಜೈ ಭಾರತ

  I noticed that you have posted comments to the page Wikipedia talk:Reusing Wikipedia content in a language other than English. At the English-language Wikipedia, we try to use English for all comments. Posting all comments in English makes it easier for other editors to join the conversation and help you. If you cannot avoid using another language, then please provide a translation into English, if you can. If you cannot provide a translation, please go to the list of Wikipedias, look in the list for a Wikipedia that is in your language, and edit there instead of here. For more details, see Wikipedia:Talk page guidelines. Thank you.: Noyster (talk), 23:00, 31 March 2017 (UTC)Reply

April 2017

edit

  Hello, I'm Materialscientist. I wanted to let you know that one or more of your recent contributions to List of Telugu castes have been undone because they did not appear constructive. If you would like to experiment, please use the sandbox. If you think a mistake was made, or if you have any questions, you can leave me a message on my talk page. Materialscientist (talk) 07:15, 8 April 2017 (UTC)Reply