ಸುರೇಶ ಬಳಗಾನೂರು ಉಪನ್ಯಾಸಕರು ತಂದೆ ಮರಿದೇವಪ್ಪ ತಾಯಿ ಮಲ್ಲಮ್ಮ ಧರ್ಮಪತ್ನಿ ಗೀತಾ ಮಕ್ಕಳು ಪವನ, ಮಧುರ ಜನ್ಮ ಸ್ಥಳ ಬಳಗಾನೂರು ಜನ್ಮ ದಿನಾಂಕ ೧/೬/೧೯೮೩ ಧರ್ಮ ಹಿಂದೂ ಜಾತಿ ಹಡಪದ ವಿದ್ಯಾರ್ಹತೆ ಎಂ, ಎ. ಬಿ, ಈಡಿ. ಎಂ, ಫಿಲ್ ವೃತ್ತಿ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರವೃತ್ತಿ ಕಥೆ ಕವನ ಲೇಖನ ರಚನೆ ಕೃತಿ ನಿನ್ನೊಳಗ ನೀನಿಲ್ಲ ಕವನಸಂಕಲನ ಪ್ರಶಸ್ತಿಗಳು ನಾ,ಕು, ಗಣೇಶ ದತ್ತಿ ಪ್ರಶಸ್ತಿ ಕ,ಸಾ,ಪ, ಬೆಂಗಳೂರು ಸಾಹಿತ್ಯಸಿರಿ ಪ್ರಶಸ್ತಿ ವಿರಕ್ತಮಠ ಬಳಗಾನೂರು ಕಾಯಕರತ್ನ ಪ್ರಶಸ್ತಿ ಜಾಗೃತಿಕಿರಣ ಪತ್ರಿಕೆ ಬಳ್ಳಾರಿ ರಸಜ್ಯೋತ್ಸವ ಪ್ರಶಸ್ತಿ ರಾಜ್ಯ ಪತ್ರಕರ್ತರ ಬಳಗ ಬೆಂಗಳೂರು. ಅಲ್ಲಮಕಾವ್ಯಪ್ರಶಸ್ತಿ ಕನ್ನಡ ವಿ,ವಿ, ಹಂಪಿ ಸೇವಾಸ್ಥಳ. ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜು ಮಸ್ಕಿ. ದೂ ಸಂಖ್ಯ ೯೯೮೦೧೬೭೦೮೫ ವಿಳಾಸ. ಪೊಲೀಸಠಾಣೆಯ ಹತ್ತಿರ ಬಳಗಾನೂರು ತಾ, ಮಸ್ಕಿ ಜಿ, ರಾಯಚೂರು. ೫೮೪೧೩೮.