Raghu Bhat (born 09 December 1982), known Smarty, Smart Raghu as Raghu Bhat , is an Indian film actor, producer, playback singer who works primarily in Kannada cinema.

 Raghu Bhat  is known for his performances in the Kannada films Rama Krishna Govinda( 2008), Vande Matharam (2003), Krishna Leele(2000),  Thare (2011), Paru w/o Devadas (2014). His Upcomming Movies are Anveshi, Mydana, Dada is back, Dream Girl, Raghuveer..........

ರಘು ಭಟ್ (ಜನನ 09, ಡಿಸೆಂಬರ್ 1982) "ರಘು ಭಟ್" ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ಮಾಪಕ, ಹಿನ್ನೆಲೆ ಗಾಯಕ. ಇವರು 2000ನೇ ಇಸವಿಯಲ್ಲಿ ತೆರೆಕಂಡ "ಕೃಷ್ಣ ಲೀಲೆ" ಚಿತ್ರದ ಮೂಲಕ ಸಿನಿಲೋಕಕ್ಕೆ ಪಾದರ್ಪಣೆ ಮಾಡಿದರು. 2003ರಲ್ಲಿ "ವಂದೇ ಮಾತರಂ" ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ 2008 ನೇ ಇಸವಿಯಲ್ಲಿ ತೆರೆಕಂಡ "ರಾಮ ಕೃಷ್ಣ, ಗೋವಿಂದಾ" ಸಿನಿಮಾದಲ್ಲಿ ನಾಯಕ ನಟನಾಗಿ ಗುರುತಿಸಿ ಕೊಂಡ ಇವರು ಆ ಚಿತ್ರದ ನಟನೆಯ ಮೂಲಕ ಸಿನಿರಸಿಕರ ಮನಗೆದ್ದರು. 2011ರಲ್ಲಿ "ತಾರೆ" ಚಿತ್ರದಲ್ಲಿ ಹಾಗೆ ಬಂದು ಹೀಗೆ ಹೋದ "ರಘು ಭಟ್" 2014ರಲ್ಲಿ ಬಿಡುಗಡೆಯಾದ ಪಾರು w/o ದೇವದಾಸ್ ಚಿತ್ರದಲ್ಲಿಯೂ ಸಣ್ಣ ಪಾತ್ರದಲ್ಲಿಯೇ ತನ್ನೊಳಗಿನ ಕಲಾವಿದನನ್ನು ಪರಿಚಯಿಸಿದರು. "ಅನ್ವೇಷಿ", "ಮೈದಾನ" "ದಾದ ಈಸ್ ಬ್ಯಾಕ್" "ಡ್ರೀಮ್ ಗರ್ಲ್" "ರಘುವೀರ್" ಚಿತ್ರಗಳು ಸಾಲು ಸಾಲಾಗಿ ಸೆಟ್ಟೇರಲು ಸಜ್ಜಾಗಿವೆ.. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಬೆಳೆಯುತ್ತಿರುವ ರಘು ಭಟ್ "ಸ್ಮಾರ್ಟಿ" "ಸ್ಮಾರ್ಟ್ ರಘು" ಎಂದೇ ಚಿರಪರಿಚಿತರು. ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಾಗಿರ ಬಹುದು. ಆದರೆ ಮೂಡಿಸಿದ ಭರವಸೆ ಅಪಾರ.

Filmography[edit source | edit]

edit
Year Film Title Role Note
2000 Krishna Leele
2003 Vande Matharam
2008 Rama Krishna Govinda Govinda
2011 Thaare
2014 Paru w/o Devadas
2015 Anveshi
2015 Mydana
2016 Dada is Back Post Production
2016 Dream Girl Post Production
2016 Raghuveer Post Production


Raghu Bhat (born 09 December 1982), known Smarty, Smart Raghu as Raghu Bhat , is an Indian film actor, producer, playback singer who works primarily in Kannada cinema.

Raghu Bhat  is known for his performances in the Kannada films Rama Krishna Govinda( 2008), Vande Matharam (2003), Krishna Leele(2000),  Thare (2011), Paru w/o Devadas (2014). His Upcomming Movies are Anveshi, Mydana, Dada is back, Dream Girl, Raghuveer..........

ರಘು ಭಟ್ (ಜನನ 09, ಡಿಸೆಂಬರ್ 1982) "ರಘು ಭಟ್" ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿಮರ್ಾಪಕ, ಹಿನ್ನೆಲೆ ಗಾಯಕ. ಇವರು 2000ನೇ ಇಸವಿಯಲ್ಲಿ ತೆರೆಕಂಡ "ಕೃಷ್ಣ ಲೀಲೆ" ಚಿತ್ರದ ಮೂಲಕ ಸಿನಿಲೋಕಕ್ಕೆ ಪಾದರ್ಪಣೆ ಮಾಡಿದರು. 2003ರಲ್ಲಿ "ವಂದೇ ಮಾತರಂ" ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ 2008 ನೇ ಇಸವಿಯಲ್ಲಿ ತೆರೆಕಂಡ "ರಾಮ ಕೃಷ್ಣ, ಗೋವಿಂದಾ" ಸಿನಿಮಾದಲ್ಲಿ ನಾಯಕ ನಟನಾಗಿ ಗುರುತಿಸಿ ಕೊಂಡ ಇವರು ಆ ಚಿತ್ರದ ನಟನೆಯ ಮೂಲಕ ಸಿನಿರಸಿಕರ ಮನಗೆದ್ದರು. 2011ರಲ್ಲಿ "ತಾರೆ" ಚಿತ್ರದಲ್ಲಿ ಹಾಗೆ ಬಂದು ಹೀಗೆ ಹೋದ "ರಘು ಭಟ್" 2014ರಲ್ಲಿ ಬಿಡುಗಡೆಯಾದ ಪಾರು w/o ದೇವದಾಸ್ ಚಿತ್ರದಲ್ಲಿಯೂ ಸಣ್ಣ ಪಾತ್ರದಲ್ಲಿಯೇ ತನ್ನೊಳಗಿನ ಕಲಾವಿದನನ್ನು ಪರಿಚಯಿಸಿದರು. "ಅನ್ವೇಷಿ", "ಮೈದಾನ" "ದಾದ ಈಸ್ ಬ್ಯಾಕ್" "ಡ್ರೀಮ್ ಗರ್ಲ್" "ರಘುವೀರ್" ಚಿತ್ರಗಳು ಸಾಲು ಸಾಲಾಗಿ ಸೆಟ್ಟೇರಲು ಸಜ್ಜಾಗಿವೆ.. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಬೆಳೆಯುತ್ತಿರುವ ರಘು ಭಟ್ "ಸ್ಮಾರ್ಟಿ" "ಸ್ಮಾರ್ಟ್ ರಘು" ಎಂದೇ ಚಿರಪರಿಚಿತರು. ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಾಗಿರ ಬಹುದು. ಆದರೆ ಮೂಡಿಸಿದ ಭರವಸೆ ಅಪಾರ.

Filmography[edit source | edit]

edit
Year Film Title Role Note
2000 Krishna Leele
2003 Vande Matharam
2008 Rama Krishna Govinda Govinda
2011 Thaare
2014 Paru w/o Devadas
2015 Anveshi
2015 Mydana
2016 Dada is Back Post Production
2016 Dream Girl Post Production
2016 Raghuveer Post Production

Raghu Bhat


[1] [2] [3]



Television[edit source | edit]

   Srimathi Bhagyalakshmi




[1] [2] [3] Raghu bhat

   https://www.facebook.com/prince.raghu.7566
   https://plus.google.com/u/0/112827125117479190059
   https://www.youtube.com/watch?v=QO3xkIdHWDw