ಹೆಸರು ತರಗತಿ ವಗ್ರ
ಜೋಸಪ್ ಬಿಎ ಎಚ್ಇಪಿ ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ
ಜೋಸೆಫ್ ಪಿ.ವಿ
Born
ಜೋಸೆಫ್

೧೯೯೮/೦೫/೨೪
ಕೊಡಗು
Nationalityಭಾರತೀಯ
Other namesನಿತಿನ್
Occupationವಿದ್ಯಾರ್ಥಿ
Known forಕ್ರೀಡಾ(ಬ್ಯಾಡ್ಮಿಂಟನ್)

ನನ್ನ ಹೆಸರು ಜೋಸೆಫ್, ನನ್ನು ೨೪-೦೫-೧೯೯೮ ರಲ್ಲಿ ಕರ್ನಾಟಕದ ಕೊಡಗಿನಲ್ಲಿ ಜನಿಸಿದೆ. ತಂದೆ-ವರ್ಗೀಸ್, ತಾಯಿ-ಶೈನಿ. ನನ್ನ ಕ್ರೆಸ್ಟ್ ಯೂನಿವ್ರಸಿಟಿಯಲ್ಲಿ ವ್ಯಸಂಗ ಮಾಡುತ್ತಿದ್ದಿನಿ. ನನು ವಿಕಿವೀಡಿಯಗೆ ಹೊಸಡಗಿ ಕಲಿಟ್ಟೆ. ನನ್ನು ಕೇರಳ ಮೂಲದವನಗೀದ್ದರು, ಬೆಳೆದ್ದಿದ್ದು ಬೆಂಗಳೂರಿನಲ್ಲಿ. ನನ್ನು ಕ್ರೆಸ್ಟ್ ಯೂನಿವ್ರಸಿಟಿಯಲ್ಲಿ ಬಿ.ಎ ಅದ್ಯಯನ ಮಾಡುತಿದ್ದಿನಿ. ನನ್ನು ನನ್ನ ಪಿ.ಯು.ಸಿ ಯನ್ನು ಕ್ರೆಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ.

ನನ್ನ ಅಬ್ಯಾಸಗಳೆಂದರೆ, ಬ್ಯಾಡ್ಮಿಂಟನ್ ಆಡುವುದು, ಬೈಕ್ ಸವಾರಿ ಮಾಡುವುದು. ನನಗೆ ಬ್ಯಾಡ್ಮಿಂಟನ್ಆಡುವುದೆಂದರೆ ತುಂಬಾ ಆಸಕ್ತಿ. ನನ್ನು ಬ್ಯಾಡ್ಮಿಂಟನಲ್ಲಿ ಜಿಲ್ಲೆಯ ಆಟಗಾರ.