ಈಶ್ವರಪ್ಪ ಹೊನ್ನಪ್ಪ ನಾರಾಯಣಪುರ Narayanapura ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ

H Eswarappa son of Late P. Honnappa

Narayanapura, Challakere Taluk Chitradurga District working in Karnataka Pradesh Congress Committee, Bangalore

ನಮ್ಮ ಊರು ನಾರಾಯಣಪುರ ಸುಮಾರು 1000 ಮತದಾರರು ಇದ್ದಾರೆ. ನಮ್ಮ ಊರು ವೇದಾವತಿ ನದಿ ತೀರದಲ್ಲಿ ಇದೆ. 365 ದಿನಗಳು ಸದಾ ಹರಿಯುತ್ತಿದ್ದ ನದಿ ಬತ್ತಿ ಹೋಗಿದೆ. ಮರಳುಗಾಡು ನಂತಿದ್ದ ನದಿಯ ದಡಗಳು ಮರಳು ಮಾಫಿಯಾ ಕೈಗೆ ಸಿಕ್ಕಿ ಬರಿದಾಗಿ ಹೋಗಿವೆ. ಸದಾ ಸಂತೃಪ್ತಿಯಿಂದ ಇದ್ದ ಜನರು ಕುಡಿಯಲು ನೀರಿಲ್ಲದೆ ತತ್ತರಿಸಿ ಹೋಗಿದ್ದಾರೆ.