✍ *ಸಂವಿಧಾನದ 12 ಅನುಸೂಚಿಗಳು* ✍ 👉 ಅನುಸೂಚಿ-1 : ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳ ವಿವರ 👉 ಅನುಸೂಚಿ-2 : ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಮತ್ತು ಭತ್ಯಗಳು 👉 ಅನುಸೂಚಿ-3 : ಪ್ರಮಾಣ ವಚನ 👉 ಅನುಸೂಚಿ-4 : ರಾಜ್ಯ ಸಭೆಯಲ್ಲಿ ರಾಜ್ಯಗಳಿಗೇ ಸ್ಥಾನ ಹಂಚಿಕೆ 👉 ಅನುಸೂಚಿ-5 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ವಿವರಣಿ 👉 ಅನುಸೂಚಿ-6 : ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳು 👉 ಅನುಸೂಚಿ-7 : ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ 👉 ಅನುಸೂಚಿ-8 : 22 ಭಾಷೆಗಳ ವಿವರ 👉 ಅನುಸೂಚಿ-9 : ಭೂ ಸುಧಾರಣ ಕಾಯ್ದೆ ಬಗ್ಗೆ ವಿವರಣೆ 👉 ಅನುಸೂಚಿ-10: ಪಕ್ಷಾಂತರ ನಿಷೇಧ ಕಾನೂನು (52 ನೇ ತಿದ್ದುಪಡಿ ಕಾಯ್ದೆ, 1985) 👉 ಅನುಸೂಚಿ-11: ಪಂಚಾಯತ ಸಂಸ್ಥೆಗಳ ಅಧಿಕಾರಗಳು ( 73 ನೇ ತಿದ್ದುಪಡಿ 1992 ) 👉 ಅನುಸೂಚಿ-12: ಮುನ್ಸಿಪಾಲಿಟಿಗಳ ಅಧಿಕಾರಗಳು ( 74 ನೇ ತಿದ್ದುಪಡಿ 1992 )

✍ *ಸಂವಿಧಾನದ 25 ಭಾಗಗಳು* ✍ 👉 ಭಾಗ - 1 : ಒಕ್ಕೂಟ ಮತ್ತು ಅದರ ಭೂ ಪ್ರದೇಶ ( 1-4 ) 👉 ಭಾಗ - 2 : ಪೌರತ್ವ ( 6-11) 👉 ಭಾಗ - 3 : ಮೂಲಭೂತ ಹಕ್ಕುಗಳು ( 13 - 35 ) 👉 ಭಾಗ - 4 : ರಾಜ್ಯ ನಿರ್ಧೆಶಕ ತತ್ವಗಳು ( 36 - 51 ) 👉 ಭಾಗ - 4ಎ: ಮೂಲಭೂತ ಕರ್ತವ್ಯಗಳು ( 51 ಎ) 👉 ಭಾಗ - 5 : ಕೇಂದ್ರ ಸರಕಾರ ( 52 - 152 ) 👉 ಭಾಗ - 6 : ರಾಜ್ಯ ಸರಕಾರ (152 - 237 ) 👉 ಭಾಗ - 8 : ಕೇಂದ್ರಾಡಳಿತ ಪ್ರದೇಶಗಳು (239 -242 ) 👉 ಭಾಗ - 9 : ಪಂಚಾಯತಿಗಳು (243 - 243 ಓ) 👉 ಭಾಗ - 9ಎ: ಮುನ್ಸಿಪಾಲಿಟಿಗಳು ( 243ಪಿ-243 ಜೆಡ್,ಜಿ) 👉 ಭಾಗ - 9ಬಿ: ಸಹಕಾರಿ ಸಂಘಗಳು ( 243 ಜೆಡ್. ಎಚ್ - 243 ಜೆಡ್.ಟಿ ) 👉 ಭಾಗ - 10: ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು (244-244 ಎ) 👉 ಭಾಗ - 11: ಕೇಂದ್ರ ರಾಜ್ಯ ಸಂಬಂಧಗಳು (245- 263) 👉 ಭಾಗ - 12: ಹಣಕಾಸು, ಸ್ವತ್ತು, ಕರಾರು ಮತ್ತು ಧಾವೆಗಳು (264-300ಎ) 👉 ಭಾಗ - 13: ಭಾರತದೊಳಗಿನ ವ್ಯಾಪಾರ, ವಾಣಿಜ್ಯ, ಮತ್ತು ಸಂಪರ್ಕ (301-307) 👉 ಭಾಗ - 14:ಸಾರ್ವಜನಿಕ ಸೇವೆಗಳು ( 308-324) 👉 ಭಾಗ - 14ಎ:ನ್ಯಾಯಿಧೀಕರಣಗಳು ( 323ಎ, 323 ಬಿ ) 👉 ಭಾಗ - 15 :ಚುನಾವಣೆಗಳು ( 324-329ಎ) 👉 ಭಾಗ - 16: ಕೇಲವೂ ವರ್ಗಗಳಿಗೆ ವಿಶೇಷ ಉಪಬಂಧಗಳು (330-342) 👉 ಭಾಗ - 17: ಅಧಿಕೃತ ಭಾಷೆಗಳು ( 343-351) 👉 ಭಾಗ - 18: ತುರ್ತು ಪರಿಸ್ಥಿತಿಗಳು ( 352-360) 👉 ಭಾಗ - 19: ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿಶೇಷ ರಕ್ಷಣೆ ಮತ್ತು ಇತರೆ ( 361-367 ) 👉 ಭಾಗ - 20: ಸಂವಿಧಾನ ತೀದ್ದುಪಡಿ ವಿಧಾನ ( 368 ) 👉 ಭಾಗ - 21: ತಾತ್ಕಾಲಿಕ ಮತ್ತು ಕೇಲವು ವಿಶೇಷ ಉಪಬಂಧಗಳು ( 369-392 ) 👉 ಭಾಗ - 22: ಚಿಕ್ಕ ಶಿರ್ಷಿಕೆ ಮತ್ತು ಆರಂಭ ( 393-395 )

  • ಸೌರವ್ಯೂಹದ ಗ್ರಹಗಳು_ಮತ್ತು_ಅವುಗಳ_ವಾರ್ಷಿಕ ಚಲನೆಯ_ಅವಧಿ*
  • 1. ಬುಧ - 87.970 ದಿನಗಳು*
  • 2. ಶುಕ್ರ - 224.70 ದಿನಗಳು*
  • 3. ಭೂಮಿ - 365.256 ದಿನಗಳು*
  • 4. ಮಂಗಳ - 686.980 ದಿನಗಳು*
  • 5. ಗುರು - 4332.59ದಿನಗಳು*
  • 6. ಶನಿ - 10759.22 ದಿನಗಳು*
  • 7. ಯುರೇನಸ್ - 30685.4ದಿನಗಳು*
  • 8. ನೆಪ್ಚೂನ್ - 60189ದಿನಗಳು.*
  • 🔴 ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ :-*
    1. ಬುಡಕಟ್ಟು - ವಾಸಿಸುವ ಪ್ರದೇಶ*
  • 1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ.*
  • 2. ಗೊಂಡ - ಮಧ್ಯಪ್ರದೇಶ*
  • 3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ*
  • 4. ಬಾಸಿ - ಮೆಘಾಲಯ, ಅಸ್ಸಾಂ*
  • 5. ಅಪಟಾನಿಸ್ - ಅರುಣಾಚಲ ಪ್ರದೇಶ*
  • 6. ಕಾಡರು - ಕೇರಳ*
  • 7. ಮುಂಡ - ಜಾರ್ಖಂಡ*
  • 8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ)*
  • 9. ಕಿಲಾಕಿ - ಮಣಿಪುರ*
  • 10.ತೋಡ - ತಮಿಳುನಾಡು*
  • 11.ಚೆಂಚು - ಆಂಧ್ರಪ್ರದೇಶ*
  • 12.ಕೋಲ್ - ಮಧ್ಯಪ್ರದೇಶ*
  • 13.ಓರಾನ್ - ಬಿಹಾರ, ಓರಿಸ್*ಸಾ
  • 14.ಸೋಲಿಗ - ಚಾಮರಾಜನಗರ.(ಕರ್ನಾಟಕ)*
  • 🔴ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ ಕರಾವಳಿಯ ಉದ್ದ :-*
  • 🔘ರಾಜ್ಯ_ಕರಾವಳಿಯ_ಉದ್ದ (ಕಿ.ಮೀ)*
  • 1. ಗುಜರಾತ್ - 1600*
  • 2. ಆಂಧ್ರಪ್ರದೇಶ - 1000*
  • 3. ತಮಿಳುನಾಡು - 910*
  • 4. ಮಹಾರಾಷ್ಟ್ರ - 720*
  • 5. ಕೇರಳ - 580*
  • 6. ಓರಿಸ್ಸಾ - 480*
  • 7. ಪಶ್ಚಿಮ ಬಂಗಾಳ-350*
  • 8. ಕರ್ನಾಟಕ - 320*
  • 9. ಗೋವಾ - 100*
  • 10. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 1962.*
  • 🔴 ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು :-*
  • 1. ಜಾತ್ರಾ - ಪಶ್ಚಿಮ ಬಂಗಾಳ*
  • 2. ತಮಾಷಾ - ಮಹಾರಾಷ್ಟ್ರ*
  • 3. ಭವೈ - ಗುಜರಾತ್*
  • 4. ನೌಟಂಕಿ - ಉತ್ತರಪ್ರದೇಶ*
  • 5. ಖಯಾಲ್ - ರಾಜಸ್ಥಾನ*
  • 6. ನಕ್ವಾಲ್ - ಪಂಜಾಬ್*
  • 7. ಮಾಚ್ - ಮಧ್ಯಪ್ರದೇಶ*
  • 8. ಯಕ್ಷಗಾನ - ಕರ್ನಾಟಕ*
  • 9. ಕೂದಿಯಟ್ಟಂ -ಕೇರಳ*
  • 10.ರಾಸಲೀಲಾ - ಉತ್ತರಪ್ರದೇಶ*
  • 11.ರಾಮಲೀಲಾ- ಉತ್ತರಪ್ರದೇಶ*
  • 12.ಭಂಡ್ - ಪಂಜಾಬ್.*
  • ನೃತ್ಯ_ರಾಜ್ಯ*
  • 1. ಗತ್ಕಾ - ಪಂಜಾಬ್*
  • 2. ಪೈಕಾ - ಒರಿಸ್ಸಾ*
  • 3. ತಂಗ್ ತಾ - ಮಣಿಪುರ*
  • 4. ಕಾಲಾರಿಪಯಟ್ಟು - ಕೇರಳ*
  • 5. ಚೊಲಿಯಾ - ಉತ್ತರಾಂಚಲ*
  • 6. ಪಂಗ್ ಲಾಬೊಸೊಲಕ್ಯುಲ್ಸಿಫೆರಾಲ್*
  • ವಿಟಮಿನ್ ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು :-*
  • 1. A - ರೆಟಿನಾಲ್*
  • 2. B12 - ಕೊಬಾಲಮಿನ್*
  • 3. E - ಟೊಕೋಫೆರಾಲ್*
  • 4. B1 - ಥಯಾಮಿನ್*
  • 5. C - ಆಸ್ಕಾರ್ಬಿಕ್ ಎಸಿಡ್*
  • 6. B2 - ರೈಬೋಫ್ಲೆಮಿನ್*
  • 7. D - ಕ್ಯುಲ್ಸಿಫೆರಾಲ್*
  • ಪ್ರಮುಖ ದೇಶದ ಕರೆನ್ಸಿಗಳು*

1) ಕರೆನ್ಸಿ  :- " ಪೆಸೊ or ಪಿಸೊ "

  ಕೋಡ್:- ( ಮೆಕ್ಸಿಕೊ ಚಿಲಿ ಪಿಲಿ ಗಿನಿ )

ಮೆ :- ಮೆಕ್ಸಿಕೊ ಕ್ಸಿ  :- ಕ್ಯೂಬಾ ಕೊ :- ಕೊಲಂಬಿಯಾ ಚಿಲಿ :- ಚಿಲಿ ಪಿಲಿ :- ಪಿಲಿಪೈನ್ಸ್ ಗಿನಿ :- ಗಿನಿಯಾ

2) ಕರೆನ್ಸಿ :- ಯುರೋ

 ಕೋಡ್:-( ಪ್ರಾನ್ಸ್ )

ಪ್ರಾ :- ಪ್ರಾನ್ಸ್ ,ಪೋರ್ಚುಗಲ್,ಪಿನ್ ಲ್ಯಾಂಡ್ ನ್ :- ನೆದರ್ಲ್ಯಾಂಡ್ ಸ್ :- ಸ್ಪೇನ್

3 ) ಕರೆನ್ಸಿ :- ರೂಪಾಯಿ \ರೂಪಿ

 ಕೋಡ್ :- (ನೇಪಾಲ ಮಾಮ ಭಾ )

ನೇ :- ನೇಪಾಲ =ರೂಪಿ ಪಾ :- ಪಾಕಿಸ್ತಾನ =ರೂಪಾಯಿ ಲ  :- ಶ್ರೀಲಂಕಾ = ರೂಪಿ ಮಾ :- ಮಾಲ್ಡೀವ್ಸ್ =ರೂಪಿ ಮ :- ಮರಿಸಿಯಸ್ = ರೂಪಾಯಿ ಭಾ :- ಭಾರತ = ರೂಪಾಯಿ

3) ಕರೆನ್ಸಿ :- ಧಿನಾರ್

  ಕೋಡ್:-( ಅಲ್ಲಿ ಕುವೈತ್ ಇಲ್ಲಿ ಸೈಬೀರಿಯಾ )

ಅಲ್ಲಿ :- ಅಲ್ಜಿರೀಯಾ ಕುವೈತ್ :- ಕುವೈತ್ ಇ :- ಇರಾನ್ ಲ್ಲಿ :- ಲಿಬಿಯಾ ಸೈ :- ಸೈಬೀರಿಯಾ

4) ಕರೆನ್ಸಿ :- ಡಾಲರ್

ಕೋಡ್ :- ( ಆಕೆ ಅನೂ ಸಿಂಗಾಪೂರಕ್ಕೆ ಬರಬಹುದು )

ಆ :- ಆಸ್ಟ್ರೇಲಿಯಾ ಕೆ :- ಕೆನಡಾ ಅ :- ಅಮೇರಿಕಾ ನೂ:- ನ್ಯೂಜಿಲೆಂಡ್ ಸಿಂಗಾಪೂರ್ :- ಸಿಂಗಾಪೂರ್ ಬರ :- ಬರಬಾಡಸ್ ಬಹುದು :- ಬಹಬಾಸ್

13. ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು 1. ಜನೆವರಿ » 01 - ವಿಶ್ವ ಶಾಂತಿ ದಿನ. » 02 - ವಿಶ್ವ ನಗುವಿನ ದಿನ. » 12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) » 15 - ಭೂ ಸೇನಾ ದಿನಾಚರಣೆ. » 25 - ಅಂತರರಾಷ್ಟ್ರೀಯ ತೆರಿಗೆ ದಿನ. » 28 - ಸರ್ವೋಚ್ಛ ನ್ಯಾಯಾಲಯ ದಿನ. » 30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)

2. ಫೆಬ್ರುವರಿ » 21- ವಿಶ್ವ ಮಾತೃಭಾಷಾ ದಿನ. » 22 - ಸ್ಕೌಟ್ & ಗೈಡ್ಸ್ ದಿನ. » 23 - ವಿಶ್ವ ಹವಾಮಾನ ದಿ. » 28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

3. ಮಾರ್ಚ » 08 - ಅಂತರಾಷ್ಟ್ರೀಯ ಮಹಿಳಾ ದಿನ. » 12 - ದಂಡಿ ಸತ್ಯಾಗ್ರಹ ದಿನ. » 15 - ವಿಶ್ವ ಬಳಕೆದಾರರ ದಿನ. » 21 - ವಿಶ್ವ ಅರಣ್ಯ ದಿನ. » 22 - ವಿಶ್ವ ಜಲ ದಿನ.

4. ಏಪ್ರಿಲ್ » 01 - ವಿಶ್ವ ಮೂರ್ಖರ ದಿನ. » 07 - ವಿಶ್ವ ಆರೋಗ್ಯ ದಿನ. » 14 - ಡಾ. ಅಂಬೇಡ್ಕರ್ ಜಯಂತಿ. » 22 - ವಿಶ್ವ ಭೂದಿನ. » 23 - ವಿಶ್ವ ಪುಸ್ತಕ ದಿನ.

5. ಮೇ » 01 - ಕಾರ್ಮಿಕರ ದಿನ. » 02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. » 05 - ರಾಷ್ಟ್ರೀಯ ಶ್ರಮಿಕರ ದಿನ. » 08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ » 15 - ಅಂತರಾಷ್ಟ್ರೀಯ ಕುಟುಂಬ ದಿನ.

6. ಜೂನ್ » 05 - ವಿಶ್ವ ಪರಿಸರ ದಿನ.(1973) » 14 - ವಿಶ್ವ ರಕ್ತ ದಾನಿಗಳ ದಿನ » 26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ. 7. ಜುಲೈ » 01 - ರಾಷ್ಟ್ರೀಯ ವೈದ್ಯರ ದಿನ. » 11 - ವಿಶ್ವ ಜನಸಂಖ್ಯಾ ದಿನ.

8. ಅಗಷ್ಟ್ » 06 - ಹಿರೋಶಿಮಾ ದಿನ. » 09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. » 15 - ಸ್ವಾತಂತ್ರ್ಯ ದಿನಾಚರಣೆ. » 29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.

9. ಸೆಪ್ಟೆಂಬರ್ » 05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ) » 08 - ವಿಶ್ವ ಸಾಕ್ಷರತಾ ದಿನ » 14 - ಹಿಂದಿ ದಿನ(ಹಿಂದಿ ದಿವಸ್ 1949) » 15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ. » 16 - ವಿಶ್ವ ಓಝೋನ್ ದಿನ. » 28 - ವಿಶ್ವ ಹೃದಯ ದಿನ.

10. ಅಕ್ಟೋಬರ್ » 02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ » 05 - ವಿಶ್ವ ಶಿಕ್ಷಕರ ದಿನ. » 08 - ವಾಯು ಸೇನಾ ದಿನ » 09 - ವಿಶ್ವ ಅಂಚೆ ದಿನ. » 10 - ವಿಶ್ವ ಮಾನಸಿಕ ಆರೋಗ್ಯ ದಿನ. » 16 - ವಿಶ್ವ ಆಹಾರ ದಿನ. » 24 - ವಿಶ್ವ ಸಂಸ್ಥೆಯ ದಿನ. » 31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

11. ನವೆಂಬರ್ » 01 - ಕನ್ನಡ ರಾಜ್ಯೋತ್ಸವ ದಿನ » 14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ. » 29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.

12. ಡಿಸೆಂಬರ್ » 01 - ವಿಶ್ವ ಏಡ್ಸ್ ದಿನ. » 02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. » 03 - ವಿಶ್ವ ಅಂಗವಿಕಲರ ದಿನ. » 04 - ನೌಕಾ ಸೇನಾ ದಿನ. » 07 - ಧ್ವಜ ದಿನಾಚರಣೆ. » 10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948) » 23 - ರೈತರ ದಿನ (ಚರಣಸಿಂಗ್ ಜನ್ಮ ದಿನ

★ಸಾಮಾನ್ಯ ಜ್ಞಾನ* 1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ: ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ: ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು : ಕುಲ್ ದೀಪ್ ಸಿಂಗ್.

4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ; ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ: ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ: ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ : ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ: 300 ರಿಂದ 3000 ಮೆಗಾಹರ್ಟ್ಜ್.

9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು: ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ: ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ: ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ:ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ: 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ? ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು? ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು? ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ? ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು? ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ? ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು? ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು? ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು? ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ)

25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು? ಅರುಣಾ ಅಸಫ್ ಅಲಿ

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು? ಅನಿಬೆಸಂಟ್.

27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು? ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ? ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು? ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ? ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? 42ನೇ ವಿಧಿ. 04:43, 26 March 2018 (UTC)04:43, 26 March 2018 (UTC)~~ 33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು? ಎಜುಸ್ಯಾಟ್ (EDUSAT)

35) ರಾಜ್ಯಪಾಲರ ಆಜ್ಞೆಯ ಪರಮಾವಧಿ? 6 ತಿಂಗಳು

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? ಸಿಕಂದರಾಬಾದ್

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ? ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ? 1.

40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್? ಸಲ್ಪೂರಿಕ್ ಆಸಿಡ್


SHANOORBAGAWAN08 (talk) 04:43, 26 March 2018 (UTC)SHAAN BSHANOORBAGAWAN08 (talk) 04:43, 26 March 2018 (UTC)